ಲಸಿಕೆ ಬಗ್ಗೆ ಶ್ರೀರಾಮುಲು ಅಭಿಪ್ರಾಯ! | Oneindia Kannada

2021-05-19 1,784

ಕಾಂಗ್ರೆಸ್‍ನವರು ಇದು ಬಿಜೆಪಿ ಲಸಿಕೆ ಇದರಿಂದ ಉಪಯೋಗ ಇಲ್ಲ ಅಂತಾ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಆದರೆ ತಾವು ತಮ್ಮ ಮನೆಯವರು ರಾತೋರಾತ್ರಿ ಲಸಿಕೆ ಹಾಕಿಸಿಕೊಳ್ಳುತ್ತಾರೆ. ಶಾಸಕರ ಅನುದಾನದಿಂದ ಹಣ ನಿಡುತ್ತೇವೆ ಅಂತ ಹೇಳಿಕೆ ನೀಡುತ್ತಾರೆ. ಈಗಾಗಲೇ ಸರ್ಕಾರ ಶಾಸಕರ ನಿಧಿ ಕೊರೊನಾಗೆ ಬಳಸಲು ನಿರ್ಧರಿಸಿದೆ ಎಂದರು.


Congressmen have misled the BJP vaccine by saying it is no use. But they are vaccinated by their family at night. They make a statement that they are funded by lawmakers' grants. He said the government has already decided to use the legislators' fund for Corona.